ಶಿವಮೊಗ್ಗ ತುಂಗಾನಗರ ಪೋಲೀಸ್ ಠಾಣೆ ಅವರಣದಲ್ಲಿ ವಾಹನಗಳ ಹರಾಜು.
ಹದ್ದಿನಕಣ್ಣು ಡಿಜಿಟಲ್ ನ್ಯೂಸ್ 29-04-2025
ಶಿವಮೊಗ್ಗ : ತುಂಗಾನಗರ ಪೋಲಿಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದೇ ಇರುವ 47 ದ್ವಿಚಕ್ರ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲು ಮಾನ್ಯ 5ನೇ ಎಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಲಯ ಶಿವಮೊಗ್ಗ ರವರು ಅದೇಶಿಸಿದ್ದು, ಮಾನ್ಯ ನ್ಯಾಯಲಯದ ಅದೇಶದ ಮೇರೆಗೆ ದಿನಾಂಕ 09-05-2025 ರ ಬೆಳಗ್ಗೆ 09.00 ಗಂಟೆಗೆ ತುಂಗಾನಗರ ಪೋಲಿಸ್ ಠಾಣಾ ಆವರಣದಲ್ಲಿ ಹರಾಜು ಪಕ್ರಿಯೇ ನಡೆಯಲಿದ್ದು ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ತುಂಗಾನಗರ ಪೋಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ ಪ್ರಕಟಣೆ ಮೂಲಕ ಕೋರಿದ್ದಾರೆ.
ಬ್ಯೂರೋ ವರದಿ