ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಬಿ.ಎಸ್.ಗಣೇಶ್ ನೇಮಕ.
ಹದ್ದಿನಕಣ್ಣು ನ್ಯೂಸ್ ಡಿಜಿಟಲ್ 12-07-2025
ಶಿವಮೊಗ್ಗ : ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರನ್ನಾಗಿ ಶಾಸಕ ಸಂಗಮೇಶ್ವರ್ ಪುತ್ರ ಬಿ.ಎಸ್. ಗಣೇಶ್ ರವರನ್ನು ಜುಲೈ-10-2025 ರಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ ಆದೇಶ ಹೊರಡಿಸಿದ್ದಾರೆ.ಬ್ಯೂರೋ ವರದಿ