ಭದ್ರಾವತಿಯ ವಿವಿದ ಪ್ರದೇಶಗಳಲ್ಲಿ 26-08-2026 ರಂದು ವಿದ್ಯುತ್ ವ್ಯತ್ಯಯ.

ಹದ್ದಿನಕಣ್ಣು ಕನ್ನಡ ಡಿಜಿಟಲ್ ಮೀಡಿಯಾ 25-08-2026
ಭದ್ರಾವತಿ : ನಗರದಲ್ಲಿ  ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಗಸ್ಟ್-26 ರ ಬುಧವಾರ ಮೆರವಣಿಗೆ ಹಮ್ಮಿಕೊಂಡಿರುವ ಸ್ಥಳಗಳಾದ ಲೋಯರ್ ಹುತ್ತಾ, ಬಿ.ಹೆಚ್.ರಸ್ತೆ, ಕ.ರಾ.ರ.ಸಾ.ನಿ ಬಸ್ ನಿಲ್ದಾಣದ ರಸ್ತೆ, ಹಾಲಪ್ಪ ವೃತ್ತ, ಚಾಮೇಗೌಡ ಬೀದಿ, ರಂಗಪ್ಪ ವೃತ್ತ, ಹೊಳೆಹೊನ್ನೂರು ರಸ್ತೆ, ಟಿಪ್ಪು ವೃತ್ತ, ಚನ್ನಗಿರಿ ರಸ್ತೆ, ಮಾಧವಾಚಾ‌ರ್ ವೃತ್ತ, ತರೀಕೆರೆ ರಸ್ತೆ ಹಾಗೂ ಇತರೇ 
ಪ್ರದೇಶಗಳಲ್ಲಿ ಬೆಳಗ್ಗೆ 10:00 ಘಂಟೆಯಿಂದ ಸಂಜೆ
06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಲು ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ಪ್ರಕಟಣೆ ಮೂಲಕ ಕೋರಿದ್ದಾರೆ.

ಬ್ಯೂರೋ ವರದಿ


Popular posts from this blog

ಅರಬಿಳಚಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಖಾಲಿ ಇರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.

ಹಾರನಹಳ್ಳಿ ಗೃಹರಕ್ಷಕದಳ ಘಟಕದ ವತಿಯಿಂದ ಮಹಿಳೆಯರಿಗೆ ಸನ್ಮಾನ.

ಭದ್ರಾವತಿ ನಗರದ ಮೂಲೆಕಟ್ಟೆಯಲ್ಲಿ ಕಾರು ಬೈಕ್ ಗೆ ಅಪಘಾತ ಕರ್ತವ್ಯ ನಿರತ ಸಂಗಯ್ಯ.ಎಂ, ಗೃಹರಕ್ಷಕ ಸ್ಥಳದಲ್ಲಿಯೇ ಸಾವು.