ಭದ್ರಾವತಿ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ವಿವಿದೆಡೆ ದಿ.29-10-2026 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಹದ್ದಿನ ಕಣ್ಣು ನ್ಯೂಸ್ ಕನ್ನಡ ಡಿಜಿಟಲ್ ಮೀಡಿಯಾ 28-10-2026
ಭದ್ರಾವತಿ : ಲಕ್ಕವಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿನಾಂಕ : 29-10-2026 ಗುರುವಾರದಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ
5:30 ಗಂಟೆಯವರೆಗೆ
ಬಿ.ಆರ್.ಪಿ. ಕುವೆಂಪು ಯೂನಿವರ್ಸಿಟಿ, ಬಿಳಿಕಲ್ ಮೇನ್ಸ್, ಸಿಂಗನಮನೆ, ಶಾಂತಿನಗರ, ಶಂಕರಘಟ್ಟ, ನಲ್ಲಿಸರ. ಮಾಳೇನಹಳ್ಳಿ, ಗೋಣಿಬೀಡು, ತಮ್ಮಡಿಹಳ್ಳಿ, ಮಲ್ಲಿಗೇನಹಳ್ಳಿ, ಮಲ್ಲಿಗೇನಹಳ್ಳಿ ಕ್ಯಾಂಪ್, ವದಿಯೂರು. ಗ್ಯಾರೇಜ್ ಕ್ಯಾಂಪ್. ಹೆಚ್.ಕೆ. ಜಂಕ್ಷನ್, ಹುಣಸೇಕಟ್ಟೆ, ರಂಗನಾಥಪುರ, ಗೌಳಿಗೆರೆ ಕ್ಯಾಂಪ್ ಇತ್ಯಾದಿ ಪ್ರದೇಶಗಳು.
ಪ್ರದೇಶಗಳಲ್ಲಿನ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ದಯವಿಟ್ಟು ಗ್ರಾಹಕರು ಸಹಕರಿಸಲು ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ಮೂಲಕ ಕೋರಿದ್ದಾರೆ.